Facebook

header logo

ಕೊಪ್ಪದಲ್ಲಿ ಜನ್ ಔಷಧಿ ಕೇಂದ್ರ : ಔಷಧಿಗಳ ಮೇಲೆ ಭಾರೀ ರಿಯಾಯಿತಿ


ಜಾಹೀರಾತು/Advertisment

ಜಾಹೀರಾತು/Advertisment

ಕೊಪ್ಪ: ನಗರದ ಟಿ ಎಂ ರಸ್ತೆಯ ಬಳಿಯಿರುವ ವಿಶ್ವಾಸ್ ಕಾಂಪ್ಲೆಕ್ಸ್ ನ ಪ್ರಧಾನ ಮಂತ್ರಿ ಜನ್ ಔಷಧಿ ಕೇಂದ್ರದಲ್ಲಿ ಅತಿ ಕಡಿಮೆ ಬೆಲೆಗೆ ಔಷಧಿಗಳು ಸಿಗುತ್ತಿವೆ 

ಸುಮಾರು 1759 ಬಗೆಯ ಉತ್ತಮ ಗುಣಮಟ್ಟದ ಔಷಧಿಗಳು ಮತ್ತು 280 ಸರ್ಜಿಕಲ್ ಉಪಕರಣಗಳು ಬರೋಬ್ಬರಿ 50-90% ರಿಯಾಯಿತಿ ದರದದಲ್ಲಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 9353055311, 6363613300 
ಈ ಮೇಲ್ ವಿಳಾಸ- Mjanaushadhickm2023@gmail.com

ಜಾಹೀರಾತು/Advertisment

Post a Comment

0 Comments