Facebook

header logo

ಕುದುರೆಗುಂಡಿ: ಯುವಕ ನೇಣಿಗೆ ಶರಣು !


ಜಾಹೀರಾತು/Advertisment
ಕೊಪ್ಪ: ಕುದುರೆಗುಂಡಿ‌ ಸಮೀಪದ ಕೆರೆಗದ್ದೆಯ ಸೃಜನ್ ಹೆಗ್ಡೆ (30) ಮನೆಯಲ್ಲಿ ಭಾನುವಾರ ನೇಣಿಗೆ ಶರಣಾಗಿದ್ದಾರೆ.

ಕೆಲವು ವರ್ಷದಿಂದ ಸೃಜನ್ ಸ್ವಂತ ಉದ್ಯಮವನ್ನು ಆರಂಭಿಸಿದ್ದರು ಎಂದು ತಿಳಿದುಬಂದಿದೆ. ಅಪಾರ ಸ್ನೇಹ‌ ಬಳಗವನ್ನು ಹೊಂದಿದ್ದರು.

ಭಾನುವಾರ 11.30ರ ವೇಳೆಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಎನ್.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0 Comments