ಚಿಕ್ಕಮಗಳೂರು: ಮತ್ತಾವರ ಗೆಸ್ಟ್ ಹೌಸ್ ಬಳಿ ಬೊಲೆರೋ ಗಾಡಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದ್ದು. ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ.
ಅಪಘಾತದಲ್ಲಿ ಬೈಕ ಸವಾರ ಹಳಿಯೂರು ಗ್ರಾಮದ ನಾಗಪ್ಪ ಗೌಡ ಎಂಬುವವರಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು. ನಗರದ ಆಸ್ವತ್ರಗೆ ಕರೆದೊಯ್ಯಲಾಗಿದೆ. ಆದರೇ ಚಿಕಿತ್ಸೆ ಫಲಕಾರಿ ಆಗಿದೆ ಮೃತರಾಗಿದ್ದಾರೆ.
1 Comments
Innu details beku
ReplyDelete