ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸೋಮವಾರ 600ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಜನರು ಕರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನಲ್ಲಿ 167, ಕಡೂರು ತಾಲೂಕಿನಲ್ಲಿ 152, ತರೀಕೆರೆ ತಾಲೂಕಿನಲ್ಲಿ 165, ಮೂಡಿಗೆರೆ ತಾಲೂಕಿನಲ್ಲಿ 33, ಎನ್.ಆರ್ ಪುರ ತಾಲೂಕಿನಲ್ಲಿ 65, ಕೊಪ್ಪ ತಾಲೂಕಿನಲ್ಲಿ 24 ಹಾಗೂ ಶೃಂಗೇರಿ ತಾಲೂಕಿನಲ್ಲಿ 27 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಜಿಲ್ಲೆಯಲ್ಲಿ 633 ಜನರಿಗೆ ಚೀನಿ ವೈರಾಣು ಒಕ್ಕರಿಸಿದೆ. 1087 ಜನ ಗುಣಮುಖರಾಗಿದ್ದಾರೆ.
1 Comments
🙆
ReplyDelete