Facebook

header logo

ಚಿಕ್ಕಮಗಳೂರು ಜಿಲ್ಲಾಧ್ಯಂತ ಮತ್ತೆ ನಾಲ್ಕು ದಿನ ಲಾಕ್'ಡೌನ್ : ಕೊಂಚ ಬದಲಾವಣೆ.! ಏನದು..?


ಜಾಹೀರಾತು/Advertisment

ಚಿಕ್ಕಮಗಳೂರು: ನಾಲ್ಕು ದಿನದ ಲಾಕ್'ಡೌನ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಂತ ಮತ್ತೆ ನಾಲ್ಕು ದಿನ ಲಾಕ್ ಡೌನ್ ಮುಂದುವರಿಸಲಾಗಿದೆ. ಆದರೇ ಕಠಿಣ ರೂಲ್ಸ್ ನಲ್ಲಿ ಕೊಂಚ ಬದಲಾವಣೆಯನ್ನು ಸಹ ತರಲಾಗಿದೆ.

ಮೇ 24 ರಿಂದ 28ರ ತನಕ ಲಾಕ್ ಡೌನ್ ಮುಂದುವರಿಕೆ ಆಗಲಿದೆ‌. ಕಠಿಣ ರೂಲ್ಸ್ ನಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ತುರ್ತು ಮೆಡಿಕಲ್ ಸೇವೆ ಹೊರತುಪಡಿಸಿ ವಾಹನ ಸಂಚಾರ ಕಂಪ್ಲೀಟ್ ಬಂದ್ ಮಾಡಲಾಗಿದೆ. ಹೋಟೆಲ್, ದಿನಸಿ ಅಂಗಡಿಗೆ ಹೋಂ ಡೆಲವರಿಗೆ ಅವಕಾಶ ಕಲ್ಪಿಸಲಾಗಿದೆ. ತಳ್ಳುವ ಗಾಡಿಯಲ್ಲಿ ಹಣ್ಣು ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಆದೇಶ ಹೊರಡಿಸಿದ್ದಾರೆ.

Post a Comment

4 Comments

  1. ಹಳ್ಳಿಗಳಲ್ಲಿರುವ ಬಡವರಿಗೆ, ಕಾರ್ಮಿಕರಿಗೆ ಡಿ.ಸಿ ಹೋಮ್ ಡೆಲಿವರಿ ಕೊಡ್ತಾರಂತಾ !?

    ReplyDelete
  2. Beligge 6 Ghantege angadige bandu itemgalannu pack madi Ella grahakarige home delivery modalu saadyave DC yavaru swalpa yochisali

    ReplyDelete
  3. ಕೃಷಿಗೆ ತುಂಬಾ ಕಷ್ಟ ಆಗುತ್ತೆ.ರಾಸಾಯನಿಕ ಗೊಬ್ಬರ ಕೀಟನಾಶಕವನ್ನು ತೆಗೆದುಕೊಂಡು ಹೋಗುವುದು ಹೇಗೆ.

    ReplyDelete
  4. Respected sir, Grama panchayath staff and members can be used for supplying essentials to rural places... So that villagers movement can be stopped to urban areas.

    ReplyDelete